The Chief guests of the day are Sri Narahari Dixit – Music exponent : Sugama Sangeetha Shale, Dr. Smt. B. Gayathri Devi – Principal, Little Flower Public School, Dr. Sri S.N. Nataraj – Principal, Sri Bhagawan Mahaveer Jain College, V.V. Puram, Kum. Sahithya is currently studying 1st PUC at Sri Bhaghvan Mahaveer Jain College.
From the childhood, she has always shown keen interest in both music and dance. She has won many prizes in various competition that she has participated in. She has also performed Bharatanatyam at various prestigious platforms in Karnataka, Delhi and Tamil Nadu.
ಹೇಮ ಪಂಚಮುಖಿ
ಶ್ರೀ ಸುಕೃತಿ ನಾಟ್ಯಾಲಯ
1074, 7ನೇ ಎ ಅಡ್ಡರಸ್ತೆ, 3ನೇ ಬಿ ಮುಖ್ಯ ರಸ್ತೆ,
ಗಣಪತಿ ಸಚ್ಚಿದಾನಂದ ಆಶ್ರಮದ ಮುಂಭಾಗದ ರಸ್ತೆ,
ಗಿರಿನಗರ 2ನೇ ಹಂತ, ಬೆಂಗಳೂರು – 85
ದೂ: 080 26721116, 9945129885
ಶ್ರೀ ಸುಕೃತಿ ನಾಟ್ಯಾಲಯದ ವತಿಯಿಂದ ನವೆಂಬರ್ 19 ರಂದು ವಿದುಷಿ ಶ್ರೀಮತಿ ಹೇಮ ಪಂಚಮುಖಿಯವರ ಶಿಷ್ಯೆ ಕು| ಸಾಹಿತ್ಯ ವಿ. ಯವರ ಭರತನಾಟ್ಯ ರಂಗಪ್ರವೇಶವು “ಪರಂಪರ ಆರ್ಟ್ ಮತ್ತು ಕಲ್ಚರಲ್ ರಿಸೋರ್ಸ್ ಡೆವಲಪ್‍ಮೆಂಟ್ ಸೆಂಟರ್ ಆಡಿಟೋರಿಯಂ”ನಲ್ಲಿ ಸಂಜೆ 6.15ಕ್ಕೆ ನಡೆಯಲಿದೆ. ಈ ಸಮಾರಂಭಕ್ಕೆ ಖ್ಯಾತ ಸುಗಮ ಸಂಗೀತ ಶಿಕ್ಷಕರು ಹಾಗೂ ಗಾಯಕರಾದ ಶ್ರೀಯುತ ನರಹರಿ ದೀಕ್ಷಿತ್, ಶ್ರೀಮತಿ ಡಾ. ಬಿ. ಗಾಯತ್ರಿದೇವಿ – ಪ್ರಾಂಶುಪಾಲರು – ಎಲ್.ಎಫ್.ಪಿ.ಎಸ್, ಡಾ. ಶ್ರೀ ಎಸ್. ಎನ್. ನಟರಾಜ್ – ಪ್ರಾಂಶುಪಾಲರು – ಭಗವಾನ್ ಮಹಾವೀರ್ ಜೈಲ್ ಕಾಲೇಜ್, ವಿ.ವಿ.ಪುರಂ ಇವರುಗಳು ಮುಖ್ಯ ಆತಿಥಿಗಳಾಗಿ ಆಗಮಿಸಲಿದ್ದಾರೆ.
ವಿಳಾಸ: ಪದ್ಮಿನಿರಾವ್ ಪರಂಪರ ಆರ್ಟ್ ಮತ್ತು ಕಲ್ಚರಲ್ ರಿಸೋರ್ಸ್ ಡೆವಲಪ್‍ಮೆಂಟ್ ಸೆಂಟರ್ ಆಡಿಟೋರಿಯಂ,
ಚೆನ್ನಮ್ಮನಕೆರೆ ಅಚ್ಚುಕಟ್ಟು, ಬಸ್ ಟರ್ಮಿನಲ್, ಬೆಂಗಳೂರು-560 085